ಬ್ರೇಕಿಂಗ್ ನ್ಯೂಸ್

ಪ್ರತಿಭಟನೆ ಹಾದಿಯಲ್ಲಿ ಸೋತ ಗಾಂಧಿವಾದ

30/04/2012 19:51
ಚಾಣುಕ್ಯ. ಎಂ   ಉಸ್ಮಾನಿಯಾ ವಿಶ್ವವಿದ್ಯನಿಲಯದಲ್ಲೇ ನಡೆದ ಘಟನೆಗಳು ಇಡೀ ದೇಶದ ಸಹೃದಯರ ಮನವನ್ನೇ ಕೆಣಕಿತು. ತೆಲಂಗಾಣ ಪ್ರತ್ಯೇಕತೆಗಾಗಿ ಹೋರಾಟ ನಿರತರಾಗಿದ್ದ ತೆಲಂಗಾಣ ವಿದ್ಯಾರ್ಥಿ ಹೋರಾಟ ಸಂಘದ ಪ್ರತಿನಿಧಿ ಬೆಂಕಿ ಹಚ್ಚಿಕೊಂಡು ನಡುಬೀದಿಯಲ್ಲೇ ಸುಟ್ಟು ಕರಕಲಾದ. ಇದು ಹೋರಾಟದ ತೀವ್ರತೆಯನ್ನು ಹೆಚ್ಚಿಸಿತು. ಜೊತೆಯಲ್ಲೇ ಹೋರಾಟಗಾರರ ಹಿಂಸಾ...

ವಿವಾದದ ಅಮಲು

30/04/2012 19:46
  ಚಾಣುಕ್ಯ. ಎಂ ರೊಟ್ಟಿ ಉಂಬುತ್ತಾ ಉಪ್ಪಿನ ಕಾಯಿ ಚಪ್ಪರಿಸುತ್ತಿದ್ದಾಗ ಮಾತಿಗೆ ಕುಳಿತವರು ಈ ಚಿತ್ರಕ್ಕೂ ಅದೇ ರೀತಿ ವಿವಾದದ ರೂಪ ಕೊಡ್ರಿ ಎಂದು ನಿರ್ದೇಶಕ ಹ.ಮಾ ಶಿವಲಿಂಗಯ್ಯ ಅಲಿಯಾಸ್ ಹಂಶಿ ಅವರಿಗೆ ಸಲಹೆ ಕೊಟ್ಟು ನಕ್ಕರು.   ವಿವಾದಗಳ ಹಣೆಪಟ್ಟಿ ಕಟ್ಟಿಕೊಂಡೇ ಯಶ ಗಳಿಸಿದ ಭೀಮಾತೀರದಲ್ಲಿ ಚಿತ್ರ ಋಣಾತ್ಮಕ ಪ್ರಚಾರದಿಂದಲೇ ಪ್ರೇಕ್ಷಕನಿಗೆ...

ಹರಿಯಬ್ಬೆ ಕುರುಬರು ಶಿವಮೊಗ್ಗ ತನಕ ನಡೆದರು..

30/04/2012 19:38
  ಪಿಕ್ನಿಕ್ ಅಲ್ಲ, ಮೇವಿಗಾಗಿ ಅಲೆದಾಟ..     ಸಿಟಿ ಮಂದಿ ಮಗು ಹುಟ್ಟಿದಾಗ ಗೊಂಬೆಯನ್ನು ಕಾಣಿಕೆ ರೂಪದಲ್ಲಿ ನೀಡಬಹುದು. ಆದರೆ ಹರಿಯಬ್ಬೆ ಕುರುಬರು ಹುಟ್ಟಿದ ಮಗುವಿಗೆ ಕುರಿ ಮರಿಯನ್ನೇ ಕಾಣಿಕೆ ನೀಡುವುದು ಸಂಪ್ರದಾಯ. ಅಲ್ಲಿಂದಲೇ ಆ ಮಗುವಿನ ವೃತ್ತಿ ಜೀವನ ಆರಂಭ....!     ಚಾಣುಕ್ಯ. ಎಂ ದೀಪಾವಳಿ...

ಅಪ್ಪಾಜಿರಾಯರ ಸರಣಿ: ಕನ್ನಡಕ್ಕಾಗಿ ಕಲ್ಲು ಬೀರಿದ ವೀರ!

04/03/2012 18:26
  ಯಾರೊ ಒಬ್ಬ ಸಹ ಪ್ರಯಾಣಿಕ ತಮಿಳಿನಲ್ಲಿ “ಇಂಗೆ ಉಕಾರೋ  ತಂಬಿ’’ ಎಂದು ಕರೆದು ಮತ್ತೆ ಏನೋ ಹೇಳಿದ. ನನಗೆ ಅರ್ಥವಾಗಲಿಲ್ಲ. ನಾನು ‘I don’t know Tamil’ ಎಂದೆ. ಅದಕ್ಕೆ ಅವರು “It is shameful to say that you don’t know Tamil”  ಎಂದು ಗದರಿದ.   ಎಚ್....

ನುಡಿದಂತೆ

ರೈತ ಮತ್ತು ಹಸಿವೂ, ಟೊಮ್ಯಾಟೋ ಹಬ್ಬವೂ

17/02/2012 08:23
  ಮೊನ್ನೆ ಮೊನ್ನೆಯಷ್ಟೆ ರೈತರ ಗುಂಪೊಂದು ತಾವೇ ಬೆಳೆದ ಈರುಳ್ಳಿ, ಟೊಮ್ಯಾಟೋಗಳನ್ನು ಬೀದಿಗೆಸೆದು ರೋದಿಸಿದ್ದು ಇನ್ನು ನಮ್ಮ ಕಣ್ಮುಂದಿರುವಾಗಲೇ ಈಗ ಇನ್ನೊಂದು ತಂಡ ಬೆಂಗಳೂರಿನಲ್ಲಿ ಟೊಮ್ಯಾಟೋಗಳನ್ನು ಎಸೆದಾಡುವ ಪ್ರಯತ್ನಕ್ಕೆ ಮುಂದಾಗಿದೆ. ಮೊದಲನೇ ಎಸೆದಾಟದಲ್ಲಿ ರೈತನ ಹತಾಶೆ ಇತ್ತು, ಶ್ರಮಕ್ಕೆ ಸೂಕ್ತ ಬೆಲೆಸಿಗದ ಆಕ್ರೋಶವಿತ್ತು, ಆದರೆ ಈ ಚೆಲ್ಲಾಟದಲ್ಲಿ...

ಹನುಮಂತ ಹಾಲಿಗೇರಿಯವರ `ಕೆಂಗುಲಾಬಿ' ಕಾದಂಬರಿಯ ಒಂದು ಭಾಗ

12/02/2012 07:41
  ನಾನು ಶಾಲೆಗೆ ಹೋಗುತ್ತಿದ್ದರು ಕೂಡ ಅಕ್ಕಳನ್ನು ಅವ್ವ ಯಾಕೋ ಶಾಲೆಗೆ ಸೇರಿಸಿರಲಿಲ್ಲ. ನನಗೆ ಅಕ್ಕಳನ್ನು ಬಿಟ್ಟು ಶಾಲೆಗೆ ಹೋಗಲು ಬಾಳ ಬೇಸರ ಆಗ್ತಿತ್ತು. ನಾನು ಅಕ್ಕಳನ್ನು ಅಷ್ಟೊಂದು ಹಚ್ಚಿಕೊಂಡು ಬಿಟ್ಟಿದ್ದೆ. ನಾನು ಶಾಲೆಗೆ ಹೋಗೋದಿಲ್ಲ ಎಂದು ಹಟ ಹಿಡಿಯುತ್ತಿದ್ದೆನಾದರು ಅವ್ವ ಅದೆನೇನೋ ಸಮಾಧಾನ ಹೇಳಿ ನನ್ನನ್ನು ಶಾಲೆಗೆ ಕಳುಹಿಸುತ್ತಿದ್ದಳು....

ಮಾನವತವಾದ ಚಿಂತನೆ:ರಾಮಮನೋಹರ ಲೋಹಿಯಾ

31/01/2011 11:14
  ರಾಮಮನೋಹರ ಲೋಹಿಯಾ (೧೯೧೦-೧೯೬೭) ಡಾ. ರಾಮಮೋನಹರ ಲೋಹಿಯಾ ಸಮಾಜವಾದಿ ಎನ್ನುವುದಕಿಂತ ಮೊದಲು ಮಾಹನ್ ಮಾನವತವಾದಿ.ಅವರ ವಿಚಾರಧಾರೆಯ ಮೇಲೆ ಗಾಂಧೀಜಿವರ ಚಿಂತನೆಗಳ ಗಾಢವಾದ ಪ್ರಭಾವವಿತ್ತು. ಅವರು ಗಾಂಧಿಯರ ಅಪ್ಪಟ ಶಿಷ್ಯ .ಆದರೂ ಇಬ್ಬರ ವಿಚಾರಧಾರೆಯಲ್ಲಿ ಕೆಲವು ಭಿನ್ನತೆಗಳಿದ್ದವು. ಇನ್ನು ಅವರ ಮಾನವತವಾದದ ವಿಚಾರಕ್ಕೆ ಬಂದರೆ, ಲೋಹಿಯಾ ಅಂಬೇಡ್ಕರ್ ರಂತೆ...

ಚಿತ್ರಲೇಖ ಕಾಲಂ

ಕನ್ನಡ ರಂಗ ಕಲಾವಿದ ಗುಡಿಗೇರಿ ಬಸವರಾಜ್ ವಿಧಿವಶ

09/02/2011 11:44
  ರಾಜ್ಯ ಸರಕಾರದ ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ, ಕನ್ನಡ ರಂಗಭೂಮಿಯ ಹಿರಿಯ ಕಲಾವಿದ, ನಟ, ನಾಟಕಕಾರ ಗುಡಿಗೇರಿ ಬಸವರಾಜು ಇನ್ನು ಕೇವಲ ನೆನಪು ಮಾತ್ರ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಮಂಗಳವಾರ ಚಿರನಿದ್ರೆಗೆ ಜಾರಿದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಸೂಳೆಯ ಮಗ, ರೈತನ ಮಕ್ಕಳು, ದುಡ್ಡಿನ ದರ್ಪ ಸೇರಿದಂತೆ ಹದಿನೈದಕ್ಕೂ...

ಗಿರೀಶ್ ಕಾಸರವಳ್ಳಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ

30/01/2011 11:49
ಕನ್ನಡದ ಖ್ಯಾತ ನಿರ್ದೇಶಕ ಕಾಸರವಳ್ಳಿ ಅವರು 2010ನೇ ಸಾಲಿನ ದೇಶದ ನಾಲ್ಕನೇ ಅತ್ಯುನ್ನತ ನಾಗರೀಕ ಸೇವಾ ಪ್ರಶಸ್ತಿ ಪದ್ಮಶ್ರೀಗೆ ಭಾಜನರಾಗಿದ್ದಾರೆ. ಕಲಾ ವಿಭಾಗದಲ್ಲಿ ಗಿರೀಶ್ ಕಾಸರವಳ್ಳಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ಅವರಿಗೆ ಈ ಅತ್ಯುನ್ನತ ಗೌರವವನ್ನು ನೀಡಿದೆ. ಪದ್ಮಶ್ರೀ ಪ್ರಶಸ್ತಿಯನ್ನು ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ರಾಷ್ಟ್ರಪತಿಗಳು...

'ಜೋಗಯ್ಯ'ನ ರಕ್ಷಣೆಗೆ ನಿವೃತ್ತ ಸೈನಿಕರು!

30/01/2011 11:45
ಜೋಗಯ್ಯ ಆಡಿಯೋಗಳನ್ನು ಪೈರಸಿಯಿಂದ ತಡೆಯಲು ಲಾಕಿಂಗ್ ಸಿಸ್ಟಂ ಅಳವಡಿಸುವ ವಿಷಯ ನಿಮಗೆ ತಿಳಿದೇ ಇದೆ. ಈ ಲಾಕಿಂಗ್ ಸಿಸ್ಟಂ ಜೊತೆ ಚಿತ್ರದ ಆಡಿಯೋ ಹಕ್ಕು ಪಡೆದಿರುವ ಅಶ್ವಿನಿ ಮೀಡಿಯಾ ನೆಟ್ ವರ್ಕ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ಅದೇನಂದರೆ ಜೋಗಯ್ಯನನ್ನು ಕಾವಲು ಕಾಯಲು ಐದು ಮಂದಿ ಮಾಜಿ ಸೈನಿಕರನ್ನು ಅಶ್ವಿನಿ ಮೀಡಿಯಾ ಮಾಲೀಕ ಕೃಷ್ಣಪ್ರಸಾದ್ ನೇಮಕ...

Wheels of fortune While Rahul has embraced a high-voltage campaign, Akhilesh has used a low-key approach for wooing voters

ಸೂರಿ-Kavite

ವಿಚಿತ್ರ ಕನಸು

10/03/2012 22:29
ದಿಡಗ್ಗನೆ ಎಂದು ಕತ್ತಲಿನಲ್ಲಿ ಎದ್ದು ಕಣ್ಣು ಉಜ್ಜಿ ನೋಡಿದರೆ ಎಲ್ಲಾ ಸಂಬಂಧಗಳು ಹಾಗೇ ಗಟ್ಟಿಯಾಗಿದ್ದವು! ಅಲ್ಲಾ.. ಈ ಕನಸುಗಳಿಗೆ ಎಷ್ಟು ದೈರ್ಯ! ವರ್ತಮಾನದ ಎದೆಗೆ ಚೂರಿ ಇಡುವಷ್ಟು! ಕಾಲ ದೇಶ ಸಂಬಂಧಗಳ ಚಕ್ರವ್ಯುಯವನ್ನು ಮೀರಿ ಹೆಜ್ಜೆ...

ಗೆದ್ದಲು ಮನೆ

10/03/2012 22:27
    ಕೆಮ್ಮನ್ನಿಗೆ ಎನ್ಜಲನು ತೀಡಿ ಹದವಾಗಿ ಕಟ್ಟಿದ ಮನೆ   ಇಂದು ಅನ್ಯರ ಬಿಡದಿ ಮನೆ!   ಪಾಪು ಸಾಂಗಿನ ರಾಗ ಮನೆಯ ತುಂಬಾ ರಾಗಕ್ಕೆ ತಕ್ಕ ಹೆಜ್ಜೆ !   ಹಿಂದೆ ಒಂದುಕಾಲದಲಿ ಕಾಲಲಿ ಮೆರದಗೆಜ್ಜೆ...

ಪದ-ದನಿ

ಪಾಪ ಪ್ರಜ್ಞೆ

27/02/2012 20:39
  ದೇವಸ್ಥಾನದ ಘಂಟೆಗೆ ಬೇಜಾರು  ಶಬುಧ ಅಡಗಿ ಹೋಗಿದೆ ಪೂಜಾರಿಯ ಪುಂಗಿಯ ನಾದವ ಕೇಳಿ!   ದೀಪಗಳಲಿ ಎಣ್ಣೆ,ಬೆಂಕಿ;ಹತ್ತಿ ಇದ್ದರೂ ಬೆಳಗುತ್ತಿಲ್ಲ ಮೂಢರ ಮಂತ್ರದ ಉಸಿರಿಗೆ ಉಸಿರು ಕಟ್ಟಿದೆ ನೇಗಿಲ ಯೋಗಿಯ ಹೆಗಲು ಮುರಿದು ಬೆಳಕು ಕತ್ತಲಾಗಿ.   ಊದು ಬತ್ತಿಯ ಸುವಾಸನೆ  ಗಣಿದೂಳಿನ ಧಾಳಿಗೆ...
ಖ್ಯಾತ ನಿರ್ದೇಶಕ ಅಕಿರಾ ಕುರಸವ ಕುರಿತ ಬರಹಗಳು
visit

https://www.chitralekha.webnode.com

News

ಈಗ ಜೆಡಿಯು ಶಾಸಕನ ನಂಗಾನಾಚ್ ಮೊಬೈಲಿನಲ್ಲಿ

13/02/2012 14:22
ಪಟ್ನಾ,ಫೆ.13: ಇತ್ತ ವಿಧಾನಸೌಧದಲ್ಲಿ ಬ್ಲೂ ಫಿಲಂ ಸುರುಳಿಯಲ್ಲಿ ಸಿಕ್ಕಿ ಪೊಲೀಸ್ ತನಿಖೆ ಎದುರಿಸಲು ಸಜ್ಜಾಗುತ್ತಿರುವಾಗ ಅತ್ತ ಬಿಹಾರದಲ್ಲಿ ಬಿಜೆಪಿಯ ಮಿತ್ರ ಪಕ್ಷವಾದ ಜೆಡಿಯುನ ಶಾಸಕ ಮಹಾಶಯನೊಬ್ಬ ನಂಗಾನಾಚ್ ಮಾಡುತ್ತಿರುವುದು ಮೊಬೈಲಿನಲ್ಲಿ ದಾಖಲಾಗಿ ಫಜೀತಿಗಿಟ್ಟುಕೊಂಡಿದ್ದಾರೆ. 2010ರಲ್ಲಿಯೂ ಇದೇ ಶಾಸಕ ಮಹಾಶಯ ಇದೇ ರೀತಿ ನಂಗಾನಾಚಿನಲ್ಲಿ...

ಹಲವರ ಅಸಮಾಧಾನದ ನಡುವೆ ಪ್ರಮಾಣ ಸ್ವೀಕಾರ

23/09/2010 10:04
  ಹಲವು ಶಾಸಕರ ಅಸಮಾಧಾನದ ನಡುವೆಯೇ ಆರು ಮಂದಿ ಹೊಸ ಸಚಿವರಾಗಿ ಬುಧವಾರ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು   ಬೆಂಗಳೂರು: ಹಲವು ಶಾಸಕರ...

ಶುಕ್ರವಾರ ಅಯೋಧ್ಯೆ ತೀರ್ಪು: ಬಿಗಿ ಭದ್ರತೆ

23/09/2010 09:48
ಅಯೋಧ್ಯೆಯ ಬಾಬರಿ ಮಸೀದಿ- ರಾಮಜನ್ಮಭೂಮಿ ವಾರಸುದಾರಿಕೆಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಸೆ.24 ರಂದು ತೀರ್ಪು ನೀಡುವ ಹಿನ್ನೆಲೆಯಲ್ಲಿ ಉಂಟಾಗಬಹುದಾದ ಕೋಮು ಸಂಘರ್ಷವನ್ನು ವ್ಯವಸ್ಥಿತವಾಗಿ ನಿಯಂತ್ರಿಸಲು ಮಧ್ಯಪ್ರದೇಶ ಸರ್ಕಾರ ರಾಜ್ಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸಿದೆ.   ಭೋಪಾಲ್ (ಪಿಟಿಐ): ಅಯೋಧ್ಯೆಯ ಬಾಬರಿ ಮಸೀದಿ- ರಾಮಜನ್ಮಭೂಮಿ ವಾರಸುದಾರಿಕೆಗೆ...

ಅಯೋಧ್ಯೆ ಅಂತಿಮ ಹಣಾಹಣಿ : ಭದ್ರತೆಗೆ ಸಭೆ

21/09/2010 09:47
  ಬೆಂಗಳೂರು, ಸೆ. 21 : ಅಯೋಧ್ಯೆ ವಿವಾದ ತೀರ್ಪು ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸೋಮವಾರ ಮಹತ್ವದ ಸಭೆ ನಡೆಸಿ ರಾಜ್ಯದ ಕಾನೂನು- ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಮತೀಯವಾಗಿ ಸೂಕ್ಷ್ಮ ಪ್ರದೇಶಗಳನ್ನು ಹೊಂದಿರುವ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಬೆಳಗಾವಿ, ಚಿಕ್ಕಮಗಳೂರು,...

ಮೈಸೂರು : ಬೀದಿ ನಾಯಿಗಳಿಗೆ ಬಾಲಕ ಬಲಿ

20/09/2010 14:03
ಮೈಸೂರು, ಸೆ. 20 : ಮೂರು ವರ್ಷದ ಬಾಲಕನನ್ನು ನಾಲ್ಕು ನಾಯಿಗಳು ಕಚ್ಚಿ ಕೊಂದಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಬೆಳಕೆರೆ ಗ್ರಾಮದಲ್ಲಿ ಇಂದು ಜರುಗಿದೆ. ಬೆಳಗಿನ ಜಾವದಲ್ಲಿ ನಾಗೇಂದ್ರ ಎಂಬ ಪುಟ್ಟ ಬಾಲಕ ಮೂತ್ರ ವಿಸರ್ಜನೆಗಾಗಿ ಮನೆಯಿಂದ ಹೊರಬಂದಾಗ ಬೀದಿ ನಾಯಿಗಳು ದಾಳಿ ನಡೆಸಿವೆ. ಒಂದು ನಾಯಿ ಬಾಲಕನ ಕುತ್ತಿಗೆಗೆ ಬಾಯಿ ಹಾಕಿ ಸ್ವಲ್ಪ ದೂರ ಎಳೆದೊಯ್ದಿದೆ. ಬಾಲಕನ...

ಕ್ಷಮಿಸಿ ಎಂದ ಕೆಎಸ್ : ಹೋಗ್ಲಿ ಬಿಡಿ ಎಂದ ಭಾರದ್ವಾಜ್

20/09/2010 14:02
ಬೆಂಗಳೂರು, ಸೆ. 20 : ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ನವದೆಹಲಿಯಲ್ಲಿ ಆಕಸ್ಮಿಕವಾಗಿ ಭೇಟಿಯಾಗಿ ಉಭಯ ಕುಶಲೋಪರಿ ನಡೆಸಿದ್ದು, ಅಲ್ಲಿದ್ದವರಿಗೆ ಹುಬ್ಬೇರಿಸುವಂತೆ ಮಾಡಿತು. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ವಿಷಯಕ್ಕೆ ಸಂಬಂಧಿಸಿದೆ ಈ ಇಬ್ಬರ ನಡುವೆ ಶರಂಪರ ಜಟಾಪಟಿ ನಡೆದಿರುವುದು ಗೊತ್ತಿರುವ ಸಂಗತಿ....

ಅನುಭವದ ಮಾತು

ಸರವೇ ಜನನ ವಿರಸ ಮರಣ ಸಮರಸವೇ ಜೀವನ ದ ರಾ ಬೇಂದ್ರೆ

ಕಿಡಿ 'ನುಡಿ'

ನಿರಂತರ ದುರಂತಗಳ ಹಸಿಹಸಿ ಚರಿತೆ

26/02/2012 13:21
    'ದೇಶದ ಎಲ್ಲ ಪ್ರಮುಖ ಮಾದ್ಯಮಗಳ ವರದಿಗಾರರೂ ನಗರಗಳ ಥಳಕು ಬೆಳಕಿನ ಕಡೆಗೆ ಮುಗಿಬಿದ್ದಿರುವಾಗ, ಒಬ್ಬಂಟಿ ಪಥಿಕನಂತೆ ಸಾಯಿನಾಥ್ ಹಳ್ಳಿ ಹಳ್ಳಿಗಳಲ್ಲಿ ಸುತ್ತುತ್ತಾರೆ ಎಡಿಟರ್‌ಳೂ ತಲೆದೂಗುವಷ್ಟು ಕಟುವಾಗಿ, ನರ್ಭಿಡೆಯಾಗಿ ಬರೆಯುತ್ತಾರೆ. ಇಂಗ್ಲಿಷ್ ಪತ್ರಿಕೆಗಳು ಸಾಮಾನ್ಯವಾಗಿ ಕೃಷಿಕರ ಬವಣೆಗಳ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ಬರೆದರೆ...

ಶ್ರೀಮಂತರಿಗಷ್ಟೇ ಔಷಧ!

30/05/2011 01:47
  ಒಂದು ದೇಶದಲ್ಲಿ ತಯಾರಿಸಲಾಗುವ ಔಷಧ ಮಾತ್ರೆಗಳು ಆ ದೇಶದ ಜನರ ಆರೋಗ್ಯಕ್ಕಾಗಿ ಅಲ್ಲದೆ ಕೇವಲ ಬಿಸಿನೆಸ್ ಕಂಪನಿಗಳ ಅಥವಾ ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕಾಗಿ ತಯಾ ರಿಸಲ್ಪಟ್ಟರೆ ಏನಾಗುತ್ತದೆ?? ಇದು ಸದ್ಯದ ನಮ್ಮ ಭಾರತದ ಸ್ಥಿತಿ. ಇದಕ್ಕೆ ನಮ್ಮ ರಾಜಕಾರಣಿಗಳ, ಉದ್ಯಮಿಗಳ ದುರಾಸೆ ಒಂದೆಡೆ ಕಾರಣವಾದರೆ ವಿದೇಶೀ ದೈತ್ಯ ಕಂಪನಿಗಳ ಹಸಿವು ಮತ್ತೊಂದು...
Watch videos at Vodpod and more of my videos

ಪ್ರತಿಧ್ವನಿ 

ಪ್ರತಿನಿತ್ಯ ನಡೆಯುವ ಸುದ್ದಿ

ಮೇಲೆ ತಾರ್ಕಿಕ ಬೆಳಕ ಚೆಲ್ಲುವುದು

ಪತ್ರಿಕೆ ಉದ್ಹೇಶ.